ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ' ಯು ರೋಮನ್ ಕಥೋಲಿಕ ಚರ್ಚ್ ಆಗಿದ್ದು, ಬಂಟ್ವಾಳದ ಸಿದ್ದಕಟ್ಟೆ ಎಂಬಲ್ಲಿದೆ. ಚರ್ಚು ಕಟ್ಟಡವನ್ನು ಚರ್ಚ್ ೧೯೨೬ರಲ್ಲಿ ಸ್ಥಾಪಿಸಲಾಗಿದೆ. ಈ ಚರ್ಚು ರೋಮನ್ ಕಥೋಲಿಕ ಧರ್ಮಪ್ರಾಂತ್ಯ ಮಂಗಳೂರು ಇದರ ವ್ಯಾಪ್ತಿಗೊಳಪಟ್ಟಿದೆ. == ಇತಿಹಾಸ == ೧೯೨೬ರಲ್ಲಿ ಈ ಚರ್ಚನ್ನು ಕಟ್ಟಲಾಗಿದೆ. == ಜನಸಂಖ್ಯೆ == ಚರ್ಚು ಸೆಪ್ಟೆಂಬರ್ ೨೦೧೪ರ ಜನಗಣತಿಯ ಪ್ರಕಾರ ೨೮೨ ಕುಟುಂಬಗಳಿಂದ, ಸುಮಾರು ೧೫೦೪ ಸದಸ್ಯರನ್ನು ಹೊಂದಿರುತ್ತದೆ. == ಆಡಳಿತ == ಚರ್ಚು ಆಡಳಿತವು ಸಿದ್ದಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೀಕ್ಷಣಕ್ಕೆ ಹೆಸರುವಾಸಿಯಾಗಿದೆ. ಚರ್ಚು ಪ್ರಾರಂಭಿಸಿದ ಸಂಸ್ಥೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಬಾಲ ಕ್ರಿಸ್ತ ನಿವಾಸ ಶಾಂತಿ ರಾಣಿ ಕಾನ್ವೆಂಟ್ ಸಂ. ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆ ಸಂ. ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆ == ಮುಂದೆ ನೋಡಿ == ಮಂಗಳೂರಿನ ರೋಮನ್ ಕಥೋಲಿಕತೆ ಗೋವಾ ಕಥೋಲಿಕರು ಯೇಸುವಿನ ಪವಿತ್ರ ಹೃದಯದ ಚರ್ಚು ಮಡಂತ್ಯಾರ್ ಕರ್ನಾಟಕದಲ್ಲಿ ಕ್ರೈಸ್ತ ಧರ್ಮ ಅತಿ ಪವಿತ್ರ ರಕ್ಷಕ ಯೇಸು ಚರ್ಚು, ಬೆಳ್ತಂಗಡಿ ಪವಿತ್ರ ಸಂರಕ್ಷಕ ಚರ್ಚು ಆಗ್ರಾರ್ == ಉಲ್ಲೇಖಗಳು ==